MY TPTD: Effortless Tour Plans & Diaries. Empowering Karnataka's CRPs, BRPs, and ECOs (CRP TP, BRP TD) to focus on transforming education.
touch_app
ನಿಮ್ಮ ಟಿಪಿ ಮತ್ತು ಟಿ ಡಿ ಯನ್ನು ಬೆರಳ ತುದಿಯಲ್ಲಿ ನಿರ್ವಹಿಸಿ.
timer
ನೀವು ಯಾವುದೇ ತಿಂಗಳ ಟಿಪಿಯನ್ನು ಕೇವಲ ಒಂದು ನಿಮಿಷದಲ್ಲಿ ತಯಾರಿಸಬಹುದು.
print
ನೀವು ಯಾವುದೇ ತಿಂಗಳ ಟಿಪಿ ಮತ್ತು ಟಿ ಡಿ ಯನ್ನು ಕೇವಲ ಒಂದು ಕ್ಲಿಕ್ ನಿಂದ ಪ್ರಿಂಟ್ ತೆಗೆದುಕೊಳ್ಳಬಹುದು.
smartphone
ನಿಮ್ಮ ಪ್ರತಿದಿನದ ಟಿಡಿ ಯನ್ನು ಪೆನ್ನು ಪೇಪರ್ ಇಲ್ಲದೆ ನಿರ್ವಹಿಸಿ ಆಪ್ ನಲ್ಲಿ ದಾಖಲಿಸಿ ಮತ್ತು, ನಿಶ್ಚಿಂತೆಯಾಗಿರಿ.