Image
  • ನಿಮ್ಮ ಟಿಪಿ ಮತ್ತು ಟಿ ಡಿ ಯನ್ನು ಬೆರಳ ತುದಿಯಲ್ಲಿ ನಿರ್ವಹಿಸಿ.
  • ನೀವು ಯಾವುದೇ ತಿಂಗಳ ಟಿಪಿಯನ್ನು ಕೇವಲ ಒಂದು ನಿಮಿಷದಲ್ಲಿ ತಯಾರಿಸಬಹುದು.
  • ನೀವು ಯಾವುದೇ ತಿಂಗಳ ಟಿಪಿ ಮತ್ತು ಟಿ ಡಿ ಯನ್ನು ಕೇವಲ ಒಂದು ಕ್ಲಿಕ್ ನಿಂದ ಪ್ರಿಂಟ್ ತೆಗೆದುಕೊಳ್ಳಬಹುದು.
  • ನಿಮ್ಮ ಪ್ರತಿದಿನದ ಟಿಡಿ ಯನ್ನು ಪೆನ್ನು ಪೇಪರ್ ಇಲ್ಲದೆ ನಿರ್ವಹಿಸಿ ಆಪ್ ನಲ್ಲಿ ದಾಖಲಿಸಿ ಮತ್ತು, ನಿಶ್ಚಿಂತೆಯಾಗಿರಿ.